ಆಸೆಯ ಅರಿಸಿ ಹೊರಟ ಅರಸಿಯರೇ ..
Submitted By: Radhika sb
----------------------------------
ಚಿನ್ನದ ದಾಹ ಬಂಗಾರದ ವ್ಯಾಮೋಹ ಬೇಡ ಗೆಳತಿಯರೇ ತಾಳ್ಮೆ ಎಂಬದಾಗಿನ ಮೊಗಾದಿ ಮಂದಹಾಸ ಪುಟ್ಟ ಹೃದಯದಿ ಬೆಟ್ಟದಷ್ಟು ಪ್ರೀತಿ ಕೈತುಂಬ ಕೈಲಾದ ಸಹಾಯ ಎಂತ ಪರಿಸ್ಥಿತಿಯಲ್ಲೂ ಕುಂದದೆ ಸಾಗುವ ಗಟ್ಟಿತನ ತಾಳ್ಮೆ ನಮ್ಮ ದಾಗಿನವಾಗಲಿ ಅರಿಯಿರಿ ಈ ಸತ್ಯ ಸುಂದರಿಯರೇ ಅಪ್ಪನ ಮುದ್ದಿನ ಅರಸಿಯರೇ
----------------------------------
Reg ID: HF25-5110
Please Note - You can vote only Once. If you have already voted - the voting will be disabled automatically by the system.