Submission 1909

ನನ್ನ ಮುದ್ದು ಕಂದ

Submitted By: Akshata P Akki

----------------------------------

ನನ್ನ ಮುದ್ದು ಕಂದ! ನಿನ್ನ ನಗುವಿನಲಿ ಹೊಳೆಯುತಿದೆ ಸೂರ್ಯಕಿರಣ ನಿನ್ನ ಮಾತಿನಲ್ಲಿ ಹರಿಯುತ್ತಿದೆ ಮಧುರ ಸಪ್ತಸ್ವರ ನಿನ್ನ ಹೆಜ್ಜೆಗಳಲ್ಲಿ ಹೂವಿನ ಸುಗಂಧವಿದೆ ನಿನ್ನ ತುಂಟಾಟ ನಮ್ಮೆಲ್ಲರ ಪರದಾಟ ನಿನ್ನ ಮಮತೆ ಕರಗಿಸಿತು ಈ ಚಿಕ್ಕಮ್ಮನ ಮನ ನಿನ್ನ ಇರುವಿಕೆ ತುಂಬುವುದು ನನ್ನಯ ಹೃದಯ ನೀನಾದೆ ನನ್ನ ಕನಸಿನ ಪ್ರಪಂಚ ನೀನೆ ನನ್ನ ಮುದ್ದು ಕಂದ!!

----------------------------------

Reg ID: HF25-5130

Please Note - You can vote only Once. If you have already voted - the voting will be disabled automatically by the system.

0
Votes
164
Views
1 Year
Since posted

VOTING Closed on Nov 30, 2025!

Scroll to Top