Submission 918

ಮಾತೃ ಮಡಿಲು

ರಚನೆ : ಉಮೇಶ್.ಸಿ.ಎನ್

----------------------------------

ಅಮ್ಮ ಎಂಬ ನುಡಿಯೇ ಧೀ ಶಕ್ತಿಯು ಬಾಂಧ್ಯವ್ಯದಲಿ ಬೆಸೆದಿಹುದು ಕರುಳಬಳ್ಳಿಯು ಬೆಲೆ ಕಟ್ಟಲಾಗದ ಈ ಪ್ರೀತಿಯು ಅಮ್ಮನಿಗೆ ನಾವೆಲ್ಲರೂ ಋಣಿಯು ನವಮಾಸ ಹೊತ್ತು ಜನ್ಮ ನೀಡುವಳು ಮಗುವಿಗೆ ಸದಾ ಆಸರೆಯಾಗುವಳು ಕರುಳ ಕುಡಿಯನ್ನು ಪೋಷಿಸುವಳು ತನ್ನ ಜೀವವನ್ನೇ ಸಂಸಾರಕೆ ಮುಡಿಪಾಗಿಹಳು ತಾಯಿ ಭಾಂಧವ್ಯ ವರ್ಣಿಸಲದಳವು ಅವಳ ಆರೈಕೆಯಿಂದ ಸದಾ ಹರ್ಷವು ಮಗುವು ಆಡುವ ಮೊದಲ ನುಡಿಯೇ ಅಮ್ಮ ಎಂಬ ಪದವು ಅವಳ ಆಶೀರ್ವಾದದಿ ಸದಾ ನಲಿವು ಗೆಲುವು ಹೆತ್ತವಳ ಪ್ರೇಮ ಅನುಕ್ಷಣ

----------------------------------

ನೋಂದಣಿ ಐಡಿ : KPF-S1-5427

0
Votes
205
Views
1 Year
Since posted

Finished since 501 days, 7 hours and 2 minutes.

Scroll to Top