Submission 1666

ಹುಣ್ಣಿಮೆ ಚಂದಿರ

Submitted By: POOJA C NANDIMATH

----------------------------------

ಕಳೆದು ಹೋಗುವೆ ಚಂದಿರ ನಿನ್ನನ್ನೇ ನೋಡುತಾ,ನಿನ್ನಲ್ಲೇನೋ ಇರುವುದು ಒಂದು ಸುಂದರ ಸೆಳೆತ ನಿನಗಾಗಿ ಅರಿಯದೇ ಅರಸಿ ಹೋಗುವುದು, ನನ್ನ ಹೃದಯ ಮಿಡಿತ ಸ್ವಾರ್ಥದ ಪ್ರಪಂಚದಲ್ಲಿ ಈ ಏಕಾಂಗಿಗೆ ನೀನೊಬ್ಬನೇ ನೀಡುವೆಯ ಸ್ನೇಹಿತನ ಪಾತ್ರ ನೀ ಬಂದಾಗ ಹುಣ್ಣಿಮೆಯಲ್ಲಿ ಬೀದಿ ದೀಪವೇ ಬೇಡ ನಮ್ಮ ಬೀದಿಯಲ್ಲಿ ಪುಟ್ಟು ಮಕ್ಕಳಿಗೆಲ್ಲಾ ತುತ್ತು ಇಡುವಾಗ , ಚಂದ ಮಾಮನ ಹೆಸರೇ ಉಣಿಸುವ ಪ್ರೀತಿಯಲ್ಲಿ ಬಾ ಚಂದಿರ ಬಾಬಾ ಚಂದಿರ ಚಂದ ಮಾಮ ಚಂದಿರ,ಸುಂದರ

----------------------------------

Reg ID: HF25-5079

Please Note - You can vote only Once. If you have already voted - the voting will be disabled automatically by the system.

356
Votes
1,435
Views
11 Months
Since posted

VOTING Closed on Nov 30, 2025!

Scroll to Top