ನಿನ್ನೊಳಗಿನ ಅನಂತ
Submitted By: Shailendra Kumar N
----------------------------------
ಆ ಮಿನುಗುವ ಚಂದ್ರನು ಹೇಗೆ ಶಿವನ ಮುಡಿಯಲ್ಲಿ ಇರುವನೋ, ಹಾಗೆ ನೀನು ನನ್ ಒಳಗಿರುವೆ.. ರಾಧಾಕೃಷ್ಣರಂಥ ಪ್ರೀತಿ ಇರದೇಹೊದರು ಕೃಷ್ಣನ ಮೂಡಿಯಲ್ಲಿರುವ ನವಿಲಿನಂತೆ ಸದಾ ನೀನೊಂದಿಗೆ ಇರುವೆ.. ನನ್ನ ಕೊನೆ ಉಸಿರು ಇರೋವರೆಗೂ ಶಬರಿ ಯಂತೇ ನಿನಗಾಗಿ ಕಾಯುವೆ.. ಎಂದಿಗೂ ರಾಧೆಯಾಗಿ ದೂರವಾಗಬೇಡ ರುಕ್ಮಿಣಿಯಾಗಿ ಸದಾ ನನ್ನೊಂದಿಗೆ ಇರುವೆಯ?
----------------------------------
Reg ID: HF25-5101
Please Note - You can vote only Once. If you have already voted - the voting will be disabled automatically by the system.