ಏನೆಂದು ಹೇಳಲಿ...?
Submitted By: HARISH MYAGERI
----------------------------------
ಏನೆಂದು ಹೇಳಲಿ ಆಗಿರುವ ಗಾಯಕೆ ಮದ್ದು ನೀಡುವ ನಿನ್ನ ಮಾತಿಗೆ ಏನೆಂದು ಬರೆಯಲಿ ಈಗಾಗಿರುವ ಒಂದೊಳ್ಳೆ ನೋವಿಗೆ ಮುಲಾಮು ನೀಡುವ ನಿನ್ನ ನಗುವಿಗೆ ಹೀಗೆ ಬರೆಯುವೆ ಏನೇನೋ ತಪ್ಪಿದ್ದರೆ ತಿಳಿಸು ತಿದ್ದುಕೊಳ್ಳುವೆ ಪ್ರತಿ ಹೆಜ್ಜೆಗೆ
----------------------------------
Reg ID: HF25-5103
Please Note - You can vote only Once. If you have already voted - the voting will be disabled automatically by the system.