Submission 1822

ಬಡತನದ ಮಡಿಲಿನಲ್ಲಿ

Submitted By: Ranjita Hanumantappa Unakal

----------------------------------

ಅಳುತ್ತಿರುವ ಹೃದಯವದು ಕಷ್ಟಗಳಿಗೆ ಅಲುಗಾಡದೇ ನಿಂತಿಹುದು ಕಣ್ಣಲ್ಲಿ ಕಂಬನಿ ಸೋರುತಿದ್ದರು ಮಗುವಿನ ನಗುವಿಗೆ ನಗುವುದು ಇರಲು ತನಗೆ ನೆಲೆಯಿಲ್ಲದಿದ್ದರು ಕಂದನಿಗೆ ಜೋಗುಳ ಹಾಡುತಿಹುದು ತುತ್ತು ಅನ್ನಕ್ಕೂ ಪರದಾಡುತಿದ್ದರು ಮಗುವಿನ ಹೊಟ್ಟೆ ತುಂಬಿಸುತಿಹುದು ಎಷ್ಟೇ ಆದರೂ ತಾಯಿ ಹೃದಯವಲ್ಲವೇ ಬಡತನದಲ್ಲೂ ಕಂದನ ರಾಜನನ್ನಾಗಿಸಿಹುದು ಆದರೆ, ಸಹಾಯ ಕೇಳಿದರು ಸಹಾಯ ಮಾಡದ ಈ ಜನಗಳ ಮನಸ್ಸು ನಿರ್ಜೀವವಾದ ಕಲ್ಲುಗಳಿಗೂ ಸಮವಿಲ್ಲ.

----------------------------------

Reg ID: HF25-5114

Please Note - You can vote only Once. If you have already voted - the voting will be disabled automatically by the system.

0
Votes
146
Views
11 Months
Since posted

VOTING Closed on Nov 30, 2025!

Scroll to Top