Submission 1927

ಅಪ್ಪಾ

Submitted By: Kavita Angadi

----------------------------------

ಅಪ್ಪಾ ಅಪ್ಪುಗೆಯ ಅಪ್ಪ ನನ್ನಪ್ಪ ಸೋತಾಗ ಕೈ ಹಿಡಿದು ಬಿದ್ದಾಗ ಮೆಲ್ಯೆತ್ತಿ ಸಾಗರ್‌ದಾಚೆ ದಡ ಸೇರಿಸುವ ನನ್ನಪ್ಪ ಕಷ್ಟಗಳೇ ಹತ್ತೀರ ಬರದಂತೆ ಕಾವಲುಗರ ನನ್ನಪ್ಪ ನನ್ನಾಸೆಗೆ ಕಾಸಿನ ಖಜನೆ ನನ್ನಪ್ಪ ಯಾರೇನೆ ಅಂದರು ಬಿಟ್ಟುಕೊಡದ ನನ್ನಪ್ಪ ನನಗಾಗಿ ಅಂಬಾರಿ ಆದ ನನ್ನಪ್ಪ

----------------------------------

Reg ID: HF25-5133

Please Note - You can vote only Once. If you have already voted - the voting will be disabled automatically by the system.

0
Votes
170
Views
1 Year
Since posted

VOTING Closed on Nov 30, 2025!

Scroll to Top