ನಿನ್ನಲ್ಲಿ ಮುಡುಪಿಡುವೆ
Submitted By: ANAND HADAPAD
----------------------------------
ಕೇವಲ ನಿನಗಾಗಿ ನೂರು ಜನ್ಮ ಪಡೆಯುವೆ ನಾನು ನೀ ಸಿಗದೆ ಹೋದರು, ಬೇಕಾದರೆ ನನ್ನ ಹುಚ್ಚ ಅತವಾ ಬೇರೇನೋ ಅಂದರು ನನ್ನ ಪ್ರೀತಿ ಎಲ್ಲರಿಗಿಂತ ವಿಭಿನ್ನ, ನೀ ಕೇಳಿದರೆ ನಿನ್ನ ಚರಣದಲ್ಲಿ ತೇಲೆ ಇಡುವೆ. ನನ್ನ ಜೀವನ ವೇಕೆ ನೀ ಕೇಳಿದರೆ ನನ್ನ ಜೀವನವೇ ನಿನ್ನಲ್ಲಿ ಮುಡುಪಿಡುವೆ.
----------------------------------
Reg ID: HF25-5176
Please Note - You can vote only Once. If you have already voted - the voting will be disabled automatically by the system.