ಹೇ ಗೆಳತಿ...!
Submitted By: Vijayvitthal Y kadam
----------------------------------
ಹೇ ಗೆಳತಿ ಓ ಗೆಳತಿ.. ನೀನ ಅಲ್ಲವೆ ? ನನಗೆ ಸ್ಫೂರ್ತಿ ಹಗಲು ಇರಳು ಮೃದುವಾಗಿ ಕಾಡುತಿ... ನಗುವಾಗ ನಗು ನಗುತ್ತಾ ನಕ್ಷತ್ರದ ಹಾಗೆ ಕಾಣುತಿ... ರೂಪದಲ್ಲಿ ನಿ ರತಿ.. ಕೋಪ ಬಂದರೆ ಕಾರಂಜಿ ಹಾಗೆ ಹಾರುತ್ತಿ... ಹೇಗೆ ಬರೆದರು ಮುಗಿಯದು ನನ್ನ ನಿನ್ನ ಕಥಿ... ಸೌಂದರ್ಯಕ್ಕೆ ನೀನೆ ಸಾರಥಿ... ತೋರು ನಿನಗೆ ಯಾರು ಸರಿಸಾಟಿ..? ಅಪ್ಪಿ ತೋರುವೆ ಬಾ ಪ್ರೀತಿ... ಇದು ಬರ ಇಲ್ಲದ ಭಕ್ತಿ ಪ್ರೀತಿಯಾ ಶ್ರೇಷ್ಠ ಶಕ್ತಿ ಇದಕ್ಕಿಲ್ಲ ಎಂದು ನಿವೃತ್ತಿ.....
----------------------------------
Reg ID: HF25-5236
Please Note - You can vote only Once. If you have already voted - the voting will be disabled automatically by the system.