Submission 2181

ಮೇಘದ ಪಯಣ

Submitted By: Venkatesha Dinni

----------------------------------

ಚಲಿಸುತ್ತಿಹವು ಮೋಡಗಳು ಮೂಡಣದ ಕಡೆಗೆ ತಮ್ಮ ಎದೆಯ ಭಾರವಿಳಿಸಲು, ಈ ಧರೆಯ ಧಾಹ ತಣಿಸಲು, ಗಾಳಿಯ ಗಾಳಕ್ಕೆ ಸಿಲುಕಿ, ಇಳೆಯ ಮೋಹಕ್ಕೆ ಮರುಳಾಗಿ ಪಯಣ ಮುಗುಸುತಿಹವು ಹನಿಯಾಗಿ, ಆನಂದಭಾಷ್ಪವಾಗಿ, ತುಂಬುವವು ಚೈತನ್ಯವ ಈ ಹಸಿರ ಸಿರಿಗೆ, ಜೀವಿಗಳ ಜೀವಾಣಕ್ಕೆ, ಹೆಚ್ಚಾಗಿ ಹರಿಯುವವು ನದಿಯಾಗಿ, ಸಾಗುವವು ಬಳುಕು ಬಳ್ಳಿಯಾಗಿ, ಕೊನೆಗೂ ಸಂದಿಸುವವು ತನ್ನ ಮೂಲವನ್ನು ಆ ಸಾಗರವನ್ನು ....

----------------------------------

Reg ID: HF25-5238

Please Note - You can vote only Once. If you have already voted - the voting will be disabled automatically by the system.

7
Votes
189
Views
10 Months
Since posted

VOTING Closed on Nov 30, 2025!

Scroll to Top