Submission 2185

ನಿನ್ನವಳಲ್ಲದ ನಿನ್ನವಳು.

Submitted By: Rekha B

----------------------------------

ಬರೆಯಲು ಲೇಖನ ಹಿಡಿದು ಕುಳಿತಾಗಿತ್ತು, ಕಂಬನಿ ಮುತ್ತಿನಂತೆ ಕಾಗದದ ಮೇಲ್ಬಿತ್ತು, ಅವಳಿಗಾಗಿ ಅತ್ತ ಆ ದಿನಗಳ ನೆನಪಾಗಿತ್ತು, ಸ್ನೇಹಕ್ಕೆ ನಾ ಕೊಟ್ಟ ಬೆಲೆ ಕೊನೆಗೊಂಡಿತ್ತು. ಸ್ನೇಹವನ್ನೊಂದೆ ಕೇಳಿದ್ದೆ ನಾ ನಿನ್ನಲ್ಲಿ ಅದೇ ನನ್ನ ತಪ್ಪೆಂದು ಅರಿತೆ ಕೊನೆಯಲ್ಲಿ. ನನ್ನನ್ನು ದೂರದವರಂತೆ ಕಂಡೆ ನೀನು, ಅದು ನನ್ನರಿವಿಗೆ ಬಂದಾಗ ದೂರಾದೆ ನಾನು. ನೀ ಬಂದರೂ ಮೊದಲಿನಾಗೆ ನಾ ಇರದವಳು ಒಬ್ಬಂಟಿಯಾಗಿರಬೇಕೆಂದು ಧೈರ್ಯದಿ ನಡೆದವಳು. ಇಂತಿ, ನಿನ್ನವಳಲ್ಲದ ನಿನ್ನವಳು.....

----------------------------------

Reg ID: HF25-5240

Please Note - You can vote only Once. If you have already voted - the voting will be disabled automatically by the system.

77
Votes
485
Views
10 Months
Since posted

VOTING Closed on Nov 30, 2025!

Scroll to Top