Submission 2253

ಅವಳ ಅಂದ

Submitted By: Madhukiran k hadimani

----------------------------------

ನಿಸರ್ಗದೊಳಂದವನು ನೋಡಿದೆ ನಿನ್ನಲಿ ಮುಗಿಲಿನಲಿ ಬಾಳಂಗಳದಲಿ ಮೂಡಿದ ಛಾಯೆ ನಿನದು ದೂರದಲ್ಲಿರುವ ದೀಪದ ಬೆಳಕು ನಿನ್ನ ಮೊಗವು ಅಂದದೊಳಂದವು ನಿನ್ನ ಪ್ರತಿಬಿಂಬವು ಓ ಚೆಲುವೇ ನಿನ್ನ ಮುಗುಳುನಗೆಯೂ...!

----------------------------------

Reg ID: HF25-5260

Please Note - You can vote only Once. If you have already voted - the voting will be disabled automatically by the system.

0
Votes
184
Views
11 Months
Since posted

VOTING Closed on Nov 30, 2025!

Scroll to Top