ಅಮ್ಮ
Submitted By: Abhishek b c
----------------------------------
ಅಮ್ಮನೆಂದರೆ ಸಮುದ್ರದಂತೆ ತನ್ನೊಡಲಾ ಕಾಯುತ್ತಲೇ ಜೀವಿಸುವಳು ಅಮ್ಮ ಅನ್ನೋ ಪದವೇ ಸುಂದರ ನನ್ನ ನೋವಿನ ದನಿಯಲ್ಲೂ ನನ್ನೊಡನೆ ಬೆರೆತಿಹಳು ನನ್ನಮ್ಮಾ. .... ನನ್ನ ಜೀವನದ ಪ್ರತೀ ಪಥಗಳಲ್ಲೂ ನಿನ್ನ ಅಚ್ಚಳಿಯದ ಗುರುತಿದೆ. . ಅಮ್ಮಾ ನನ್ನ ಬಾಳ ಪ್ರೇರಣೆ ನೀನು ನನ್ನ ಬಾಳ ಶಕ್ತಿ ನೀನು. ... ನನ್ನ ದುಃಖದಲಿ ಅತ್ತವಳು ನನ್ನ ನಲಿವಿಗೆ ನಕ್ಕವಳು ಜೀವನದ ದಾರಿಯುದ್ದಕ್ಕೂ ನನ್ನ ತಪ್ಪ ಸರಿಪಡಿಸಿ ಸರಿ ದಾರಿ ತೋರಿದವಳು ನೀನಮ್ಮ ನನ್ನ ಮೊದಲ ಗುರುವು ನೀನಮ್ಮ ನನ್ನ ಮೊದಲ ದೇವರು ನೀನಮ್ಮ. .. ಯಾರು ಕದಿಯಲಾರರು ನಿನಗಿಟ್ಟ ಪ್ರೀತಿಯನು ನಿನ್ನಂತೆ ಪ್ರೀತಿಸಿಲ್ಲಾ ಯಾರು ನನ್ನನು. ... ಅಮ್ಮ I love you
----------------------------------
Reg ID: HF25-5262
Please Note - You can vote only Once. If you have already voted - the voting will be disabled automatically by the system.