ಒಂದು ತೊಟ್ಟು ನೀರಿದ್ದಿದ್ದರೆ!
Submitted By: Shivakumara H H
----------------------------------
ಚಂದ್ರನ ಮೇಲೊಂದು ಹನಿ ನೀರಿದ್ದರೆ ಪ್ರೀತಿಯ ಸಸಿ ನೆಡಬಹುದಿತ್ತು. ಗುಡಿ ಚರ್ಚು ಮಸೀದಿಗಳನ್ನು ಕಟ್ಟಿ ಮೊದಮೊದಲು ಭಾವಕೈತೆಯ ಪದ ಗುನಗಬಹುದಿತ್ತು ಚಂದ್ರನ ಮೇಲೊಂದು ತುಸು ಗಾಳಿ ಬೀಸುತ್ತಿದ್ದರೆ ಗಾಳಿಸುದ್ದಿ ಹಬ್ಬಿಸಿ ಚಂದ್ರನನ್ನು ರಕ್ತಸಿಕ್ತಾವಾಗಿಸಬಹುದಿತ್ತು..
----------------------------------
Reg ID: HF25-5267
Please Note - You can vote only Once. If you have already voted - the voting will be disabled automatically by the system.