Submission 2371

ಕಾಲ್ಜಾರದಿರು ಮನವೆ ಕಗ್ಗತ್ತಲಿನಲ್ಲಿ

Submitted By: Tanuja Rajendra

----------------------------------

ಜಾರದಿರಲಿ ಮನ ಮೋಹದ ಮಾಯೆಯಲ್ಲಿ ಉಕ್ಕಿ ಹರಿಯುವ ಭಾವನೆಗಳ ಸೆರೆಯಾಳಾಗಿ.... ಮಿಡಿಯದಿರಲಿ ಮನ ಸಿಹಿ ಮಾತುಗಳ ಜಾಲದಲ್ಲಿ ಮಂಗ ಮನಸಿನ ಮೊರೆಹೋಗಿ... ಕರಗದಿರಲಿ ಮನ ಹುಸಿಗಣ್ಣೀರಿನ ಬಲೆಯಲ್ಲಿ ಕವಿದ ಕತ್ತಲೆಯ ಜೊತೆಯಾಗಿ... ಮೈ ಮರೆಯದಿರಲಿ ಮನ ಬಣ್ಣದ ಬದುಕಿನಲ್ಲಿ ಮಂದ ಬುದ್ಧಿಯ ಸಾಥಿಯಾಗಿ... ಕುಗ್ಗದಿರಲಿ ಮನ ಅನುಭವಗಳ ಬೇಗೆಯಲ್ಲಿ ಸೋತ ಮನಸ್ಸಿಗೆ ಶರಣಾಗಿ...

----------------------------------

Reg ID: HF25-5303

Please Note - You can vote only Once. If you have already voted - the voting will be disabled automatically by the system.

129
Votes
822
Views
10 Months
Since posted

VOTING Closed on Nov 30, 2025!

Scroll to Top