Submission 2381

ಒಪ್ಪಿಕೊ ನನ್ನನ್ನು

Submitted By: Hitesh H Ananthpur

----------------------------------

ಇನ್ನೊಬನಿಗಾಗಿ ನನ್ನನ್ನು ಒಪ್ಪಿಕೊಳ್ಳದ ಮನಸ್ಸು ನಿನ್ನದು, ಆದರೂ ನಿನಗಗಾಗಿಯೇ ಕಾಯುತ್ತಿರವ ಹುಚ್ಚು ಮನಸ್ಸು ನನ್ನದು ಕಂಡೆ ಆ ಮುತ್ತಿನ ಕಣ್ಣುಗಳು ನಿನ್ನವು ಅಂದೇ ಮನಸ್ಸು ಸೋಲಿತು ನನ್ನದು ಭಯವಿಲ್ಲ ಈ ಜಗತ್ತಿನಲ್ಲಿ ಯಾರದ್ದು ಆದರೆ ತುಸು ಭಯವಾಗುವುದು ಎದುರು ಕಂಡಾಗ ನಿನ್ನನ್ನು ನಾ ಕಾಯುವೆ ಒಪ್ಪಿಕೊಳ್ಳುವವರೆಗೂ ನೀ ನನ್ನನ್ನು ಇನ್ನು ಅದೆಷ್ಟು ಅರ್ಥೈಸಬೇಕು ನಿನಗೆ ನನ್ನನು ಬಿಟ್ಟು ಬಿಡು ಅವನನ್ನು ಒಪ್ಪಿಕೊ ನನ್ನನ್ನು

----------------------------------

Reg ID: HF25-5306

Please Note - You can vote only Once. If you have already voted - the voting will be disabled automatically by the system.

29
Votes
388
Views
11 Months
Since posted

VOTING Closed on Nov 30, 2025!

Scroll to Top