Submission 2385

ಬೆಳಕಿನ ಬದುಕು

Submitted By: Sharad Katkol

----------------------------------

ಕಂಡ ಕನಸು ಬಯಸಿದ ಪ್ರೀತಿ ಎಂದಾದರು ದೊರೆತಿದೆಯೇ? ಕಾಣದ ಸಂಕಟ ಬಯಸದ ನೋವು ಕೊನೆಗೂ ದೊರಿತೇ ಬಿಟ್ಟಿತೇ.... ಯಾಕೆ ಮತ್ತೆ ಚಿಂತೆನಲ್ಲಿ ಮುಳುಗೋನಾ? ಬಾ.... ಆ ಹಕ್ಕಿಯ ಸಂಗ ಓಂದು ಹಾಡು ಹಾಡೋಣ. ನವಿಲಿನ ಜೊತೆ ಕುಣಿಯೋಣ. ಚಂದ್ರನ ಮಡಿಲಲ್ಲಿ ಮಲಗಿ, ಒಂದು ಕನಸು ಕಾಣೋಣ. ಮಳೆಯ ಹನಿಯಲ್ಲಿ ನೆನೆದು, ಒಂದು ಚುಟುಕು ಪ್ರೀತಿ ಬಯಸೋಣ. ಸೂರ್ಯನಂತೆ ಬೆಳಗುತ್ತಾ ಈ ಜೀವ ಬಾಳೋಣ.

----------------------------------

Reg ID: HF25-5307

Please Note - You can vote only Once. If you have already voted - the voting will be disabled automatically by the system.

8
Votes
194
Views
11 Months
Since posted

VOTING Closed on Nov 30, 2025!

Scroll to Top