Submission 2410

ತಂದೆಯ ವಾತ್ಸಲ್ಯ

Submitted By: C Praveen

----------------------------------

ತನ್ನ ಬದುಕನ್ನು ಬಿಸಿಲಿನಲ್ಲಿ ಬೆಂದು ತನ್ನ ಕಷ್ಟ ಸುಖಗಳ ನೋವಿನಲ್ಲಿ ಬೆಂದು ತನ್ನ ಮಕ್ಕಳಿಗೆ ಜೀವನ ರೂಪಿಸುವ ಏಕೈಕ ನನ್ನಪ್ಪ ತಾನು ನೋವಿನಲ್ಲಿ ಇದ್ದರೂ, ತನ್ನನ್ನು ನಂಬಿರುವ ಕುಟುಂಬಕ್ಕೆ ಸಹಾಯ ಆಲಾಪನೆ ಮಾಡುವ ನನ್ನಪ್ಪ ಬಣ್ಣದ ಕನಸುಗಳಿಗೆ ರೆಕ್ಕೆ ಕಟ್ಟಲು ತಾನು ಕಲ್ಲು ಮುಳ್ಳಿನ ಹಾದಿ ತುಳಿದು ಮಕ್ಕಳ ಸಾಧನೆಗೆ ಹೆಜ್ಜೆಯಾದ ಸಾಧಕ ನನ್ನಪ್ಪ ತಾನು ವರ್ಷಾನುಗಟ್ಟಲೆ ದುಡಿದು ತನ್ನ ಮಕ್ಕಳಿಗೋಸ್ಕರ ನಾನು ಸದಾ ಸಿದ್ದ ಎಂದು ಹೇಳುವ ನನ್ನಪ್ಪ

----------------------------------

Reg ID: HF25-5314

Please Note - You can vote only Once. If you have already voted - the voting will be disabled automatically by the system.

1,255
Votes
4,683
Views
11 Months
Since posted

VOTING Closed on Nov 30, 2025!

Scroll to Top