Submission 2581

ದಸರಾ ಸಂಭ್ರಮ

Submitted By: Maltesh G Kummur

----------------------------------

ಮೈಸೂರು ಅರಮನೆ ಬೆಳಗಿದೆ ಚಿನ್ನದ ಕನಸುಗಳಲ್ಲಿ, ದೇವಿಯ ಜಯಘೋಷ ಕೇಳುತಿ ನಾದದ ತರಂಗಗಳಲ್ಲಿ. ಅಂಬೆಯ ಕರುಣೆ ಹರಿದು ನಲಿಯುತಿದೆ ಲೋಕವೆಲ್ಲ, ಅಧರ್ಮದ ಮೇಲೆ ಧರ್ಮದ ವಿಜಯದ ಬೆಳಕು ಮೇಳ. ಗಜಗಳ ಹೆಜ್ಜೆಯಲ್ಲಿ ಗಾಂಭೀರ್ಯದ ನಾದ, ದೀಪಗಳ ಕಿರಣದಲ್ಲಿ ಸಂತಸದ ಬಾದ. ಸಿಂಹಾಸನದ ಮೇಲೆ ಚಾಮುಂಡೆಯ ಜಯ, ಮನದೊಳೆಯಲಿ ಮೂಡಲಿ ನವ ಆಶಯ. ಹಬ್ಬದ ಈ ದಸರಾ ತರುವುದು ನೂತನ ಬೆಳಕು, ಸತ್ಯದ ಜಯವಾಗಲಿ — ಇದೇ ನಮ್ಮೆಲ್ಲರ ಉಡುಕು.

----------------------------------

Reg ID: HF25-5379

Please Note - You can vote only Once. If you have already voted - the voting will be disabled automatically by the system.

16
Votes
281
Views
11 Months
Since posted

VOTING Closed on Nov 30, 2025!

Scroll to Top