Submission 2595

ಭೀಮ ಭಕ್ತರು

Submitted By: VINESH S KAMBALE

----------------------------------

ಭೀಮ ಭಕ್ತರು ನಾವು ಸರ್ವಶಕ್ತರು ಕೊಡಲು ಸಿದ್ಧ ನಾವು ನಮ್ಮ ನೆತ್ತರು ಅಂದು ಬರೆದರು ಸಂವಿಧಾನದ ಪುಟ ಕಷ್ಟವಾದರೂ ಬಿಡಲಿಲ್ಲ ತಮ್ಮ ಹಠ ನಾವು ಅದನ್ನು ಪಾಲಿಸುವುದು ದಿಟ ಎತ್ತಿ ಮೆರೆಸೋಣ ನಮ್ಮ ನೀಲಿ ಬಾವುಟ ಕರೆದರೂ ನಮ್ಮನ್ನು ದಲಿತರೆಂದು ಕುಗ್ಗಲಿಲ್ಲ ನಮ್ಮ ಜನರ ಬಂಧು ನಮ್ಮ ಸಂವಿಧಾನಕ್ಕೆ ಅವರೇ ಕೇಂದ್ರಬಿಂದು ಕರೆಯಿತು ದೇಶ ಅವರನ್ನು Dr.B.R.ಅಂಬೇಡ್ಕರ್ ಎಂದು ಸರ್ವರಿಗೂ ಸಮಪಾಲು ಹಕ್ಕು ತಂದ ದೇವರು ಇವರು ವಿದ್ಯಾರ್ಥಿಗಳ ದಾರಿಗೆ ಬೆಳಕಾದವರು ಇವರು ಪಾಲಿಸುವೆವು ಅವರನ್ನು ದೇವರೆಂದು ಸಿಗರು ಮುಂದೆ ಅವರಂತೆ ಯಾರು ಎಂದು ಇನ್ನೆಂದು ಭೀಮ ಭಕ್ತರು ನಾವು ಸರ್ವಶಕ್ತರು ಕೊಡಲು ಸಿದ್ಧ ನಾವು ನಮ್ಮ ನೆತ್ತರು

----------------------------------

Reg ID: HF25-5383

Please Note - You can vote only Once. If you have already voted - the voting will be disabled automatically by the system.

20
Votes
258
Views
1 Year
Since posted

VOTING Closed on Nov 30, 2025!

Scroll to Top