ಹೇಳಲಾಗದ ಪ್ರೀತಿಯ ಮರಣ
Submitted By: Shashikala b kadakall
----------------------------------
ಬರುತ್ತಿದ್ದೆ ಅವಳ ಬೀದಿಗೆ ಅವಳು ಹೊರ ಬರುವ ವೇಳೆಗೆ ಹೊರ ಬಂದರು ಅವರ ಅತ್ತಿಗೆ ಓಡಿ ಬಿಟ್ಟೆನು ನಾ ಎಲ್ಲೆಲ್ಲಿಗೆ ಮತ್ತೆ ಬಂದೆ ಅವಳ ಬೀದಿಗೆ ಅವಳು ಕಾಣಲೇ ಇಲ್ಲ ಆ ವೇಳೆಗೆ ನೋಡುತ್ತಲೇ ಇದ್ದೆ ಅವಳ ಮನೆಯ ಕಡೆಗೆ ಅವಳು ಹೊರ ಬರಲೇ ಇಲ್ಲ ಆ ಹೊತ್ತಿಗೆ ಮರಳಿ ಹೊರಟೆ ಮನೆಯ ಕಡೆಗೆ ಹೊರಟ್ಟಿದ್ದಳು ಅವಳು ಗೆಳತಿಯ ಜೊತೆಗೆ ಅವಳ ನೋಡುತ್ತಲೇ ನಿಂತು ಬಿಟ್ಟೆ ನಾನಲ್ಲಿಗೆ ಅವಳು ಹೊರಟೆ ಬಿಟ್ಟಳು ಮೆಲ್ಲಗೆ ಮರುದಿನ ಹೊರಟ್ಟಿದ್ದೆ ಅವಳ ಬೀದಿಗೆ ಅವರ ಮನೆಮುಂದೆ ಹೊರಟ್ಟಿತ್ತು ಯಾರದೋ ಸಾವಿನ ಮೆರವಣಿಗೆ ಯಾರಿರಬಹುದೆಂದು ಹೋದೆ ಅದರ ಬಳಿಗೆ ಹೊರಟ್ಟಿದ್ದಳು ನನ್ನ ಹುಡುಗಿ ಸ್ವರ್ಗದ ಕಡೆಗೆ
----------------------------------
Reg ID: HF25-5419
Please Note - You can vote only Once. If you have already voted - the voting will be disabled automatically by the system.