Submission 2801

ಗುಂಡನ ಪಾಡು

Submitted By: ರಂಜನಾ ಬೆಂಗೇರಿ

----------------------------------

ನನ್ನ ಪೋನು ಕರಿಯದು ಸುತ್ತು ಕಟ್ಟು ಬಿಳಿಯದು ಬಹಳ ಚಂದ ಇರುವುದು ನನ್ನ ಸ್ಮಾರ್ಟ ಪೋನಿದು ಅಮ್ಮ ದುಡ್ಡು ಕೋಟ್ಟಳು ಚಾರ್ಜು ಮಾಡಿ ತಂದೇನು ಇಡೀ ದಿನಾ ನೋಡಿದೇನು ದುಡ್ಡು ಖಾಲಿ ಮಾಡಿದೇನು ಅಮ್ಮನ ಮುಂದೆ ಹಿಡದೇನು ಅಮ್ಮ ನೋಡಿ ಅತ್ತಳು ಅಪ್ಪನ ಮುಂದೆ ಹೇಳಿದಳು ಅಪ್ಪ ಒದೆತ ಕೋಟ್ಟನು.

----------------------------------

Reg ID: HF25-5439

Please Note - You can vote only Once. If you have already voted - the voting will be disabled automatically by the system.

64
Votes
578
Views
10 Months
Since posted

VOTING Closed on Nov 30, 2025!

Scroll to Top