Submission 2841

ನಿನ್ನವರಾರು..?

Submitted By: Sunilkumar Y Gangur

----------------------------------

ಪ್ರಗತಿ ನೋಡಿ ಆಗಮಿಸಿದವರ ಪ್ರಗತಿಗಾಗಿ ಜೋಡಿ ಶ್ರಮಿಸಿದವರ ಹಣ ನೋಡಿ ಹಗೆಯಕ್ಕಿಳಿಯದವರ ಗುಣ ನೋಡಿ ಹೆಗಲು ಕೊಟ್ಟವರ ಪರಿಸ್ಥಿತಿ ನೋಡಿ ಪ್ರೀತಿಸುವವರ ಮನಸ್ಥಿತಿ ನೋಡಿ ಪ್ರೀತಿಸುವವರ ಸಂಪಾದನೆ ನೋಡಿ ಸಂಬಂಧಕ್ಕಿಳಿದವರ ಸಂಸ್ಕಾರ ನೋಡಿ ಸಂಬಂಧಕ್ಕಿಳಿದವರ ಸಂತಸಕಷ್ಟೆ ಭಾಗಿಯಾಗಿದವರ ಸಂತಸ ದುಃಖಗಳೆರಡಲ್ಲೂ ಭಾಗಿಯಾಗಿದವರ ದುಃಖದಲ್ಲಿದ್ದಾಗ ದೂರವಿದ್ದವರ ಸಂಕಷ್ಟದಲ್ಲಿದಾಗ ಸಹಾಯಕ್ಕಾದವರ

----------------------------------

Reg ID: HF25-5454

Please Note - You can vote only Once. If you have already voted - the voting will be disabled automatically by the system.

8
Votes
206
Views
8 Months
Since posted

VOTING Closed on Nov 30, 2025!

Scroll to Top