Submission 934

ಒಂದು ಪೆನ್ನಿನ ಕಥೆ.....

ರಚನೆ : ಪೂಜಾ ಬಸಗೊಂಡ ಬಮನಾಳೆ

----------------------------------

ಹಾದಿಯಲ್ಲಿ ಹೋಗುವಾಗ ಸಿಕ್ಕಿತು ಪೆನ್ನು ಅದು ಯಾರದಾಗಿತ್ತೋ ಏನು ಅದನ್ನು ಎತ್ತಿಕೊಂಡು ಕೇಳಿದೆನು ಯಾರದು ಇದು ಪೆನ್ನು ಎಂದು ಯಾವನೋ ಒಬ್ಬ ಹುಡುಗ ಎಂದನು ನನ್ನದು ಅದು ಪೆನ್ನು ಎಂದು ನನ್ನ ಕೈಯಿಂದ ಇಸಿದುಕೊಂಡನು ಅದನ್ನು ನೋಡಿ ಖುಷಿ ಪಟ್ಟನು ಪೆನ್ನು ನೋಡಿದ ಆ ಹುಡುಗನು ಅಂದು ನನಗನಿಸಿತು ಯಾರೋ ಕೊಟ್ಟದ್ದು ಎಂದು ನಾನು ಕೇಳಿದೆ ಯಾರು ಕೊಟ್ಟದ್ದು ಎಂದು ಆತ ಹೇಳಿದ ಹುಡುಗಿ ಕೊಟ್ಟದ್ದು ಎಂದು.

----------------------------------

ನೋಂದಣಿ ಐಡಿ : KPF-S1-5436

0
Votes
187
Views
1 Year
Since posted

Finished since 501 days, 1 hours and 59 minutes.

Scroll to Top