ಇವರನ್ನು ಹೇಗೆ ನಮ್ಮವರು ಎನ್ನಲಿ
Submitted By: ಮದ್ದಾನೆಪ್ಪ ಹೆಚ್ ಮನ್ನಾಪುರ
----------------------------------
ಇಡಿ ದಿನ ಪೂರ್ತಿ ನಮ್ಮ ಜೋತೆ ತಿರುಗಿ ನಮಗೆ ವಂಚು ಹಾಕಿ ಮೋಸ ಮಾಡಿದರೆ ಇಂತವರನ್ನು ಹೇಗೆ ನಮ್ಮವರು ಏನ್ನಲಿ ಆಕಳ ಮೂಕದಂತೆ ಮುಗ್ದತೆ ತೋರಿ ಒಳಗೆ ಕತ್ತೆಯ ಹೋದಿಕೆ ಗುಣಗಳಿದ್ದರೆ ಇಂತವರನ್ನು ಹೇಗೆ ನಮ್ಮವರು ಏನ್ನಲಿ ಮೆತ್ತಗೆ ಹುಣ್ಣದ ಹೋಳಿಗೆಯಂತೆ ಮಾತನಾಡಿ ಹಾದರಗಿತ್ತಿ ಮುಳ್ಳಿನಂತೆ ಚುಚ್ಚುವವರು ಇದ್ದರೆ ಇಂತವರನ್ನು ನಾನು ಹೇಗೆ ನಮ್ಮವರು ಏನ್ನಲಿ ದೈವ ಬಲ ದೇವಿ ಬಲ ಎರಡು ನಂಬಿದ್ದಿನಿ ಪದೆ ಪದೆ ಕಷ್ಟಗಳ ಮೇಲೆ ಕಷ್ಟಗಳು ಬರುತ್ತಿದ್ದರೆ ದೇವರು ಇದ್ದಾನೆಂದು ಹೇಗೆ ನಂಬಿಕೆ ಇಡಲಿ ವರ್ಷ ಪೂರ್ತಿ ಪ್ರೀತಿ ಪ್ರೇಮಮಾಡಿ ಮದುವೇ ಹಿಂದಿನ ದಿನ ಓಡಿ ಹೋದರೆ ಇವರನ್ನು ಹೇಗೆ ನಮ್ಮವರು ಏನ್ನಲಿ
----------------------------------
Reg ID: HF25-5066
Please Note - You can vote only Once. If you have already voted - the voting will be disabled automatically by the system.