Submission 1628

ತೂಕ

Submitted By: Madhukar K

----------------------------------

ತೂಕವು ಹೆಚ್ಚಿದರೆ ಏನು ಸಿಹಿಯನು ಸವಿಯಲ್ವೇನು ಓಡಿದರು, ಯೊಗ ಮಾಡಿದರು ತೂಕವು ಇಳಿಯುವುದೇನು ? ತೂಕ || ವಿಧ ವಿಧವಾದ ತಿನಿಸುಗಳು ತಿ ನ್ನುವುದೇ ಹರುಷ - ಹಂಬಲಗಳು ವರುಷವಿಡಿ ಹಬ್ಬ ಮಾಡಿ ಕುಳಿತು ತಿಂದಾಗ ಬಂದ ಬೊಜ್ಜುಅದು ಕಣ್ ಮುಚ್ಚಲು ಮೂಗರಳದೆ ಘಮಘಮಿಸುತಿರುವಾಗ || ತೂಕ || ಚಕ್ಕುಲಿ ಒಬ್ಬಟ್ಟು ಹಗೆಯಾಗಿ ಎಣ್ಣೆ ಪದಾರ್ಥ ದೂರಾಗಿ ಹಲಸು - ಮಾವು ತಿನ್ನದೆ ಖಿನ್ನತೆಯಾಗಿ ಕಡುಬಯಕೆ ಬಂದು ಹಸಿವಾಗಿ ಏನನು ತಿನ್ನಲಿ ಎನ್ದೆನಿಸುವಾಗ || ತೂಕ ||

----------------------------------

Reg ID: HF25-5067

Please Note - You can vote only Once. If you have already voted - the voting will be disabled automatically by the system.

21
Votes
303
Views
1 Year
Since posted

VOTING Closed on Nov 30, 2025!

Scroll to Top