ಏಕೆ ? ಸಾಕೆ !
Submitted By: VANI KASHINATHA SHASTRY
----------------------------------
ಏಕೆ, ಏಕೆ, ಏಕೆ ? ಎಂದು ಪ್ರಶ್ನಿಸುವುದು ಏಕೆ. ಗೊತ್ತಿಲ್ಲದ ಗೊತ್ತಾಗದ ವಿಷಯಗಳ ಪ್ರಸ್ತಾಪಿಸುವುದು ಏಕೆ? ಹಿಂದಾಗಿದ್ದೆಲ್ಲ ಗೌಣ ಮುಂದಾಗುವುದು ಅಗೋಚರ ಇಂದು ಇಂದಾಗಿದ್ದರೆ ಸಾಕೆ ! ಈಗ ನಾಳೆಯ ಬಗ್ಗೆ ಹಗಲ್ಗನಸು ಕಂಡು ಮತ್ತೇ ನೆನ್ನೆಯ ಚಿಂತಿಸುತ್ತಾ ಶಪಿಸುತ್ತ ಗೊಂದಲಕ್ಕೀಡಾಗುವುದು ಏಕೆ ? ಏನೂ ಪ್ರಶ್ನಿಸದೆ ಅಂತರ್ಮುಖಿಯಾಗಿ ಅರಿವು ಹೊಂದಿದರೆ ಸಾಕು ಸಾಕು - ಸಾಕೆ !
----------------------------------
Reg ID: HF25-5068
Please Note - You can vote only Once. If you have already voted - the voting will be disabled automatically by the system.