ನಲ್ಮೆಯ ಜೀವನ
Submitted By: Sandhya B S
----------------------------------
ಓ ನಲ್ಲೆಯ ಜೀವನ ನಿನ್ನನು ನಾನು ಪ್ರೀತಿಸುವೆ ಈ ಓಟದಲ್ಲಿ ಆಗಿರುವೆ ಹೈರಾಣ ಕಷ್ಟ ಎಂದಲ್ಲ , ಅಷ್ಟೇ ದಣಿದಿರುವೆ ಮತ್ತದೇ ಉತ್ಸಾಹ ಬೇಕು ಆದರೆ ಹೊರಗಿನದಲ್ಲ ನನ್ನ ಮನದಾಳದ ಒಂದು ಬೆಳಕು ಸ್ವಪದ ಬೀಜ ಬಿತ್ತಿದ ಹೊಲದಲ್ಲಿ ಒಂದು ಅರಳಿದ ನಗು ದಿನವನ್ನೇ ಹಗುರಗೊಳಿಸಿತ್ತು ಅಂಕಿತದಂತೆ ಕನಸು ಉಳಿದಿತ್ತು ಭಾರವಾದ ಕಣ್ಣು ಬೆಳಕಾಗಿತ್ತು
----------------------------------
Reg ID: HF25-5156
Please Note - You can vote only Once. If you have already voted - the voting will be disabled automatically by the system.