Submission 2013

ಪುರುಷ ಕಟ್ಟೆಯ ದೊರೆ ಬಸವಣ್ಣ

Submitted By: A.A.Darga

----------------------------------

ಶ್ರಮಿಕ ದಲಿತ ದಮನಿತ ಸಾಮಾನ್ಯ ಜನಸಮೂಹ ಆಲದ. ಮರದ ಸುತ್ತಲೂ ನೆರೆದೆಲ್ಲ ಕಲೆತು ಕಣ್ಣು ನೆಟ್ಟರು ಬಯಸಿ ಮಹನೀಯನ ಸನಿಹಕೆ ಸಾಮಾನ್ಯ ಮನೆಯಿಂದ ಅಸಾಮಾನ್ಯನ ಪಯಣ ಹೊರಟನಶ್ವದ ಮೇಲೆ ಬೆಳಗುವ ರವಿಯಂಥವ ರಾಜಬೀದಿ ತುಂಬ ಹರುಷ, ಸಮಸ್ಯೆ ಕೇಳಲು ಪರಿಹಾರ ಪಡೆಯಲು, ಮನಕೆ ಸಂತೈಕೆಯ ನೆಳಲು ಕಾಯಕ ಜನರ ಕಾಯುವಿಕೆಗೆ ಪರಿಹಾರ ತಂತು ಅರಿವಿನಾಗುರು ಸಮಸ್ಯೆಗಳನರಿತು ನುಡಿದನು ನೋವುಂಡವರ ಸಂತೈಸಿ, ಸಹಾಯ ಹಸ್ತವನು ಬೇಡಿದವರಿಗೆ ನೀಡಿ, ದುಃಖ ದೂರಾಗಿಸಿದ ಶ್ರಮಿಕ ಜನರ ಕೈಗೆ ಬಲತಂದ ಛಲತಂದನು ಅಣ್ಣರಿಗೆ ಅಣ್ಣ, ಶರಣರಿಗೆ ಶರಣಾದ ಕಲಿ ಉಪದೇಶಿಸಿದ-""ಕಾಯಕವೆ ಕೈಲಾಸ"" ವೆಂದು ನಲಿ

----------------------------------

Reg ID: HF25-5165

Please Note - You can vote only Once. If you have already voted - the voting will be disabled automatically by the system.

0
Votes
205
Views
1 Year
Since posted

VOTING Closed on Nov 30, 2025!

Scroll to Top