ಮಾಟ ಹಕ್ಕಿಗಳಾಟ
Submitted By: Shashikala Tirlapur
----------------------------------
ಮಾಟ ಹಕ್ಕಿಗಳಾಟ ನೇಸರನ ಬರುವಿಕೆ ಇಬ್ಬನಿಯ ನೆನೆವಿಕೆ ಮೈಯೊಡ್ಡಿ ಬಂದಿರುವ ಮಾಟ ಹಕ್ಕಿಗಳಾಟ ನೋಡಲು ಕಣ್ಣಿಗೆ ಸವಿಯೂಟ. ಗರಿಗೆದರಿ ನಿಂತಿರುವ ಕೊಕ್ಕರೆಯ ಮೆಲುಕಿರುವ ರಂಜನೀಯ ಬಾನಂಗಳದಲಿ ಹಾರಾಡುವ ಸ್ವತಂತ್ರ ಬದುಕಿನತ್ತ ಸಾಗುವ ಹಕ್ಕಿಗಳ ಕಲರವ. ಕೊರೆಯುತಿರುವ ಚಳಿಗೆ ಮೈಯೊಡ್ಡಿ ಗರಿಗೆದರಿ ಮನಬಿಚ್ಚಿ ಹಾರಾಡಿ ನಲಿಯುತಿರುವ ಮಾಟ ಹಕ್ಕಿಗಳಾಟ ನೋಡಲು ಚೆಂದ ಮನದಾನಂದ.
----------------------------------
Reg ID: HF25-5274
Please Note - You can vote only Once. If you have already voted - the voting will be disabled automatically by the system.