Submission 2476

ಸಾಗರ ಎಂಬುವ ದೋಣಿಯಲ್ಲಿ

Submitted By: Padmashri B Takkalaki

----------------------------------

ಜೀವನ ಎಂಬುವ ದೋಣಿಯಲ್ಲಿ ಹಾಡುತ ಸಾಗುವೆ ಮನಸ್ಸಿನಲ್ಲಿ ಸಾವಿರ ಅಲೆಗಳು ಬಂದರು ನಾ ತಡೆಯುವೆ ಮನಸ್ಸಿನ ಶ್ರಮತೆಯಲ್ಲಿ ಬುದ್ಧಿಯ ಮಾತೆ ಮಾರ್ಗ ನಿನಗೆ ಜೀವನ ಒಂದು ಸಾಗಿಸಲು ಜಗವ ನೋಡಲು ಕಣ್ಣು ಸಾಲದು ವಿಸ್ಮಯ ತಿಳಿಯಲು ಬುದ್ಧಿ ಸಾಲದು ಸಾಗರ ಎಂಬುವ ವಿಶ್ವದಲ್ಲಿ ಸಾಗುವೆ ನಾನು ದೋಣಿಯಲ್ಲಿ

----------------------------------

Reg ID: HF25-5337

Please Note - You can vote only Once. If you have already voted - the voting will be disabled automatically by the system.

1
Votes
177
Views
1 Year
Since posted

VOTING Closed on Nov 30, 2025!

Scroll to Top