Submission 2478

ನನ್ನಪ್ಪ

Submitted By: Sunil GB

----------------------------------

ಈ ಜಗತ್ತನ್ನು ಹೇಗೆ ಹೆದುರಿಸ ಬೇಕೆಂದು ಹೇಳಿದ ನನ್ನಪ್ಪ ಜೀವನದಲ್ಲಿ ಸೋಲು ಬಂದರು ಹೇಗೆ ಬದುಕಬೇಕೆಂದು ಹೇಳಿದ ನನ್ನಪ್ಪ ಆದರೆ ತಾನು ಇಲ್ಲದೇ ಹೇಗೆ ಬದುಕಬೇಕೆಂದು ಹೇಳಿಲ ನನ್ನಪ್ಪ ಬಿಟ್ಟು ಹೋದೆ ಒಂಟಿ ಮಾಡಿ ನನ್ನ ಅನ್ಸಿತು ನಿನ್ ಇಲ್ಲದೇ ಯಾಕೆ ಬೇಕು ಈ ಜೀವನ ಕೊಟ್ಟು ಹೋದೆ ಮನೆಯ ಜವಾಬ್ದಾರಿಯನ್ನ ನಿನ್ ಇಲ್ಲದೇ ನನ್ನ ಬಾಳಿನಲ್ಲಿ ಎಲ್ಲವೂ ಶೂನ್ಯ ನೀನೇ ನನ್ನ ಜೀವ ನೀನೇ ನನ್ನ ಪ್ರಾಣ ನಿನ್ನ ಬಿಟ್ಟು ಹೇಗೆ ಇರಲ್ಲಿ ನನ್ನಪ್ಪ

----------------------------------

Reg ID: HF25-5338

Please Note - You can vote only Once. If you have already voted - the voting will be disabled automatically by the system.

17
Votes
312
Views
1 Year
Since posted

VOTING Closed on Nov 30, 2025!

Scroll to Top