Submission 2561

ಜೋಕಾಲಿ

Submitted By: ಹೆಚ್ ಎನ್ ನಂದಿಹಾಳ

----------------------------------

ಜೀವನವಿದು ಜೋಕಾಲಿ ಜೀಕಬೇಕು ಜ್ವಾಕ್ಯಾಗಿ ಹೊಡೆಯದಂತೆ ಜೋಲಿ| ಮೇಲೇರಿದಾಗ ಜೋಕಾಲಿ ನೆತ್ತಿಗೇರದಿರಲಿ ನಾ... ಎನ್ನುವ ಅಮಲು| ಕೆಳಗಿಳಿದಾಗ ಜೋಕಾಲಿ ಮೂಡದಿರಲಿ ಬಿದ್ದೆ ನಾ... ಎನ್ನುವ ಕೀಳರಿಮೆ ದಿಗಿಲು| ಮೇಲೆ ಕೆಳಗೆ ಜೀಕಿದರಷ್ಟೆ ನೋಡಲು ಚೆಂದ ಜೀವನದ ಜೋಕಾಲಿ|

----------------------------------

Reg ID: HF25-5371

Please Note - You can vote only Once. If you have already voted - the voting will be disabled automatically by the system.

0
Votes
137
Views
9 Months
Since posted

VOTING Closed on Nov 30, 2025!

Scroll to Top