Submission 2563

ನಿಸರ್ಗ ಕೊಟ್ಟ ವರ

Submitted By: Hemalata . S. Korannavar

----------------------------------

ಎಷ್ಟೊಂದು ಸೌಂದರ್ಯ! ಅದೆಷ್ಟು ಔದಾರ್ಯ! ಹೆಣ್ಣೆಂಬ ನಿನ್ನಲ್ಲಿ ಅದೆಷ್ಟು ಕಳಕಳಿ! ನೋವು ಮರೆತು ನೀನು ಅದೆಷ್ಟು ಮರೆಗುಳಿ! ನಿಸರ್ಗ ನೀಡಿದ ವರ, ನಿನ್ನಲ್ಲಿ ರಕ್ತ ಧಾರೆಯಾಗಿ, ಹರಿದಾಗ, ರಕ್ತ ಗಟ್ಟಿಯಾಗಿ ಭ್ರೂಣವಾದಾಗ ಮಗುವಾಗಿ ನಿನ್ನ ಭೇದಿಸಿ ಭೂಮಿಗೆ ಬಂದಾಗ, ನೀನು ಜಗತ್ತಿಗೆ ಕಿವುಚಿದ ಮುಖ ತೋರಿಸಿಲ್ಲ, ನಿನಗಾಗಿ ನೀನೆಂದು ಬದುಕುವೆ? ನಿಸರ್ಗದ ಸೌಂದರ್ಯ ಸವಿಯುವೆ??

----------------------------------

Reg ID: HF25-5372

Please Note - You can vote only Once. If you have already voted - the voting will be disabled automatically by the system.

17
Votes
209
Views
9 Months
Since posted

VOTING Closed on Nov 30, 2025!

Scroll to Top