ಪ್ರೇಮದ ಚಿತೆ
Submitted By: Supreeth H S
----------------------------------
ಮೇಘ ರಾಶಿ, ಚಿಗುರ ಚೈತ್ರ ನೀ ಶ್ಯಾಮ | ತಿಮಿರ ಹಾಡಲು ಶ್ಯಾಮ|| ಭಾವಾತ್ಮ ನಿನ್ನಲ್ಲೇ, ಮೌನದ ಸ್ವರದಲ್ಲೇ, ಕೊಳಲ ನಿನಾದ ನಾನೇ ನಾನೇ| ಸುಧೆಯ ಸವಿರುಚಿಯಲ್ಲೂ ನೀನೇ ಹೋ ಶ್ಯಾಮ, ತಿಮಿರ ಹಾಡಲು ಶ್ಯಾಮ|| ಭಾಷೆ ಅಭಿಲಾಷೆ, ಹುಸಿಯ ಸಾಂಗತ್ಯ ಧರ್ಮದ ಪರಿಭಾವ, ಪ್ರೇಮದ ಚಿತೆಯೋ ಬಿರುಕು ಸಂಗತಿಯೋ ನೀನು ಶ್ಯಾಮ| ತಿಮಿರ ಹಾಡಲು ಶ್ಯಾಮ||
----------------------------------
Reg ID: HF25-5374
Please Note - You can vote only Once. If you have already voted - the voting will be disabled automatically by the system.