ಮೀಸಲು ಹೃದಯ
Submitted By: BASAVARAJ U. NADAGADDI
----------------------------------
ಬಂದೆ ನನ್ನೆದುರು ನೀ ಆ ದಿನ ಅಂದೇ ಸೋತಿತು ನನ್ನೀ ಮನ ಕಂಡೊಡನೆ ನಿನ್ನ ಮೊಗವ ಬಯಸಿದೆ ನಿನ್ನ ಪ್ರೀತಿಯ ಬಾ ಗೆಳೆಯ ಮತ್ತೊಮ್ಮೆ ಎದುರು ನಿನಗೆಂದೇ ಮೀಸಲಿಟ್ಟಿರುವೆ ಹೃದಯ ಕಣ್ಣಂಚಿಗೆ ಬಂದಿರೋ ಕನಸಿಗೆ ನಿನ್ನದೇ ಯೋಚನೆ, ಮೈಸೋಕಲು ಬಂದಿರೋ ಗಾಳಿಗೆ ನಿನ್ನದೇ ಯೋಚನೆ, ಎತ್ತಿಕೊ ಕಣೋ, ಅತಿಯಾಗಿದೆ ನೆನಪು ಹೆಚ್ಚುತ್ತಿದೆ ಕಣ್ಣಲಿ ಕನಸೆಂಬ ಹೊಳಪು
----------------------------------
Reg ID: HF25-5391
Please Note - You can vote only Once. If you have already voted - the voting will be disabled automatically by the system.