Submission 2745

ಎಳೆಯರ ನಾವು ಗೆಳೆಯರು

Submitted By: Mahadevayya Doddayya Sukalimath

----------------------------------

ಚಿಕ್ಕಂದಿನಲ್ಲಿ ಜಾತಿ ಬೇಧ ಭಾವ ಇಲ್ಲದೆ ಬೆಳೆದೆವು ಅಬ್ಬೆ ಡಬ್ಬಿ ಗುಲಾಬಿ ಡಬ್ಬಿ ಎಂದು ಪಾರಾದೆವು ಕಳ್ಳ ಪೊಲೀಸ್ ಆಡುವಾಗ ಮತ್ತೆ ಸಿಕ್ಕಿ ಬಿದ್ದೆವು ಶಾಲೆಯಲ್ಲಿ ಜಾತಿ ತೊರೆದು ಒಂದೇ ತಟ್ಟೆಯಲ್ಲಿ ಉಂಡೆವು ಜಾತಿ ಧರ್ಮ ಎಂಬ ವಿಷದ ಗೋಡೆ ನಮ್ಮ ದೂರ ಮಾಡಿದವು ಆದರೂ ನಾವು ನಮ್ಮ ಗೆಳತನವು ಎಂದು ತೊರೆವೆವು ಚಿನ್ನಿ ದಾಂಡು, ಕಣ್ಣಾಮುಚ್ಚಾಲೆ, ಲಗೋರಿಯನ್ನ ಆಡಿದೆವು ಆಡಿ ಆಡಿ ಸುಸ್ತಾಗಿ ಮಾವಿನ ಮರದ ಕಡೆಗೆ ನೆಡೆದೆವು ಮೇಲಿಂದ ಕೆಳಗೆ ಬಿದ್ದು ಬಟ್ಟೆ ವಲಸು ಮಾಡಿಕೊಂಡೆವು ಮನೆಯಲ್ಲಿ ಅಮ್ಮನ ಕೈಯಲ್ಲಿ ಮಂಗಳಾರತಿ ಮಾಡಿಸಿ ಕೊಂಡೆವು ವಿದ್ಯಾಭ್ಯಾಸ ಎಂಬ ಹೆಸರಿನಲ್ಲಿ ದೂರದ ಊರ ಸೇರಿದೆವು ಎಷ್ಟೇ ದೂರ ಇದ್ದರೇನು ಫೋನ್ ಮಾಡಿ ಮಾತಾಡುವೆವು ಬಿಡುವಿನಲ್ಲಿ ಮರಳಿ ಬಂದು ಒಂದಡೆ ಸೇರುವೆವು ಅಪ್ಪ ಅಮ್ಮನ ಪ್ರೀತಿ ಪಡೆದು ಮತ್ತೆ ಗೂಡ ಬಿಡುವೆವು ಎಳೆಯರು ನಾವು ಗೆಳೆಯರು ಗೆಳೆತನವ ಎಂದು ಬಿಡುವೆವು

----------------------------------

Reg ID: HF25-5427

Please Note - You can vote only Once. If you have already voted - the voting will be disabled automatically by the system.

23
Votes
270
Views
1 Year
Since posted

VOTING Closed on Nov 30, 2025!

Scroll to Top