Submission 2551

ಅಮ್ಮ, ಅಪ್ಪನ ಮೇಲೆ ಕವಿತೆ

Submitted By: RACHANNA A RATNAKATTI

----------------------------------

ಜಗದಲ್ಲಿ ಯಾವ ಸ್ತಳವೂ ಇಲ್ಲ ಅಮ್ಮನ ಮಡಿಲ ಹೋಲಿಸಲು ಅಂತಹ ಯಾವ ಸಂಗೀತವಿಲ್ಲ ಅಮ್ಮನ ಲಾಲಿಯ ಮೀರಿಸಲು ಅಕ್ಷರ ಬರೆಯಲು ಕಲಿಸಿ ಅದಳು ನನ್ನ ಮೊದಲ ಶಿಕ್ಷಕಿ ಜಗವೇ ತಿರುಗಿ ಬಿದ್ದರೂ ಇರುವಳು ನನ್ನ ಜೀವಕೆ ರಕ್ಷಕಿ ಅವಳ ಎದೆ ಹಾಲಿಗಿಂತ ಬೇಕಿಲ್ಲ ಬೇರೆ ಯಾವುದೇ ಪೌಷ್ಟಿಕ ಆಹಾರ ಕೈ ತುತ್ತಿನಲ್ಲೇ ಅಡಗಿದೆ ಎಲ್ಲಿಯೂ ಸಿಗದ ಅಮೃತ ಅಪಾರ ಪ್ರತಿ ಜನುಮವು ನೀನೇ ನನ್ನ ತಾಯಿಯಾಗು ಎಂದು ದೇವರಲ್ಲಿ ಮಾಡುವೆ ಪ್ರಾರ್ಥನೆ ನನ್ನ ಪ್ರೀತಿಯ ಎಲ್ಲ ಅಮ್ಮಂದಿರಿಗೆ ಈ ಪುಟ್ಟ ಕವನ ಅರ್ಪಣೆ

----------------------------------

Reg ID: HF25-5367

Please Note - You can vote only Once. If you have already voted - the voting will be disabled automatically by the system.

107
Votes
634
Views
11 Months
Since posted

VOTING Closed on Nov 30, 2025!

Scroll to Top